ಶೇಕ್ ಹಸೀನಾ ಕುಟುಂಬ ಮತ್ತು ಭಾರತದ ನಂಟು! 49 ವರ್ಷದ ಹಿಂದೆ ನಡೆದದ್ದೇನು? ಮುಂದೇನು?

  • last month
ಭಾರತ ಹಾಗೂ ಶೇಖ್ ಹಸೀನಾ ಅವರ ಕುಟುಂಬದ ಸಂಬಂಧ ಇಂದು-ನಿನ್ನೆಯದಲ್ಲ. 1975ರಲ್ಲಿ ಶೇಖ್ ಹಸೀನಾ ಅವರ ಇಡೀ ಕುಟುಂಬವೇ ಕೊಲೆಗೀಡಾದಾಗ ಕೂಡ ಭಾರತ ಶೇಖ್ ಹಸೀನಾ ಮತ್ತು ಅವರ ತಂಗಿಗೆ ಆಶ್ರಯ ನೀಡಿ, ಜೀವ ಕಾಪಾಡಿತ್ತು.

#Bangladesh #SheikhHasina #BanglaProtest #BangladeshPM #Dhaka #BangladesharmychiefGeneral #WakerUzZaman #Curfew #Bangladeshfreedomfighter #BanglareservationControversy, #BanglaArmy #PMModi, #India
#heikhMujiburRahman
~HT.188~ED.32~PR.28~CA.37~##~

Category

🗞
News

Recommended