ಸಿದ್ದರಾಮಯ್ಯ ವಿಡಿಯೋ ವೈರಲ್ ಇದು ನಕಲಿ, ಬಿಜೆಪಿಯವರು ತಿರುಚಿಸಿದ್ದಾರೆ ಎನ್ನುತ್ತಿರುವ ಸಿದ್ದರಾಮಯ್ಯ

  • last year
#Siddaramaiahtweet #Siddaramaiahviedo #SiddaramaiahViralVideo #Congress
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಪ್ರಜಾಧ್ವನಿಯಾತ್ರೆಗೆ ರೂ. 500 ಕೊಟ್ಟು ಜನರನ್ನು ಕರೆತರುವಂತೆ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು...Opposition leader Siddaramaiah has spent Rs. The video in which he was asked to bring people for 500 went viral on social media