ಸಿದ್ದರಾಮಯ್ಯ ನಕಲಿ ಸಹಿ ಮೂಲಕ 200 ಕೋಟಿ ಬಿಡುಗಡೆಗೆ ಪತ್ರ! | Oneindia Kannada

  • 5 years ago
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹಿ ಫೊರ್ಜರಿ ಮಾಡಿ 200 ಕೋಟಿ ರೂ. ಬಿಡಗಡೆ ಮಾಡಲು ಪತ್ರ ಬರೆದಿದ್ದವರು ಪೊಲೀಸರ ಅತಿಥಿಗಳಾಗಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Bengaluru Cubbon Park Police arrested two men for submitting documents with the forged signature of former Chief Minister of Karnataka Siddaramaiah to the secretary of the Backward Classes Welfare Department asking him to release Rs 200 crore to construct a hall for the Kuruba community.