ಪ್ರಿಯಾಂಕ ಗಾಂಧಿ ಸಂಸತ್ತಿಗೆ ಎಂಟ್ರಿ ಕೊಟ್ರೆ ರಾಹುಲ್ ಗಾಂಧಿಗೆ ಜ್ಯಾಕ್ ಪಾಟ್

  • 2 days ago
ಲೋಕಸಭೆ ಚುನಾವಣೆಯಲ್ಲಿ ಕೇರಳದ ವಯನಾಡ್ ಮತ್ತು ಯುಪಿಯ ರಾಯ್ ಬರೇಲಿ ಕ್ಷೇತ್ರದಿಂದ ರಾಹುಲ್ ಗಾಂಧಿ ಗೆಲುವು ಸಾಧಿಸಿದ್ದರು. ರಾಹುಲ್ (Rahul Gandhi) ಈಗ ವಯನಾಡ್ ಕ್ಷೇತ್ರವನ್ನು ತೊರೆಯಲು ನಿರ್ಧರಿಸಿದ್ದು, ಅವರು ರಾಯ್ ಬರೇಲಿಯ ಸಂಸದರಾಗಿ ಉಳಿಯಲಿದ್ದಾರೆ. Rahul Gandhi had won the Lok Sabha elections from Wayanad in Kerala and Rae Bareilly in UP. Rahul Gandhi has now decided to leave the Wayanad constituency and will remain as MP from Rae Bareli.

#Rahul Gandhi #NarendraModi #PMModi #PriyankaGandhiVadra#LokasabhaElections2024 BJP #Congress #INDIA #NitishKumarYadav #TDP #JDU #NEET #NEETUGC