Nissan X-Trail KANNADA Walkaround | Punith Bharadwaj | Car Reviews In Kannada

  • 2 years ago
Nissan X-Trail Kannada walkaround by Punith Bharadwaj | ಜನಪ್ರಿಯ ಕಾರು ತಯಾರಕ ಕಂಪನಿಯಾದ ನಿಸ್ಸಾನ್ ಹೊಸದಾಗಿ ಅನಾವರಣಗೊಳಿಸಿರುವ ಎಕ್ಸ್-ಟ್ರಯಲ್ ಅನ್ನು 5-ಸೀಟ್ ಮತ್ತು 7-ಸೀಟರ್ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಎಕ್ಸ್-ಟ್ರಯಲ್ ಆಪ್ಷನಲ್ AWD ತಂತ್ರಜ್ಞಾನದ ಜೊತೆಗೆ ಮೈಲ್ಡ್-ಹೈಬ್ರಿಡ್ ಮತ್ತು ಸ್ಟ್ರಾಂಗ್ ಹೈಬ್ರಿಡ್ ಎಂಜಿನ್ ಆಯ್ಕೆಗಳನ್ನು ಒಳಗೊಂಡಿದೆ. ಹೊಸ ನಿಸ್ಸಾನ್ ಎಕ್ಸ್-ಟ್ರಯಲ್ ಎಸ್‌ಯುವಿ ಕುರಿತು ಇನ್ನಷ್ಟು ಮಾಹಿತಿಯನ್ನು ಈ ವಾಕ್‌ರೌಂಡ್ ವಿಡಿಯೋವನ್ನು ವೀಕ್ಷಿಸಿ.

#NissanXTrail #NissanXTrailUnveil #NissanXTrailRevealed #NissanXTrailEngine #NissanXTrailFeatures #NissanXTrail4WD #NissanXTrailInteriors #NissanXTrailHybrid #NissanXTrailDesign #NewNissanXTrail #NissanXTrailRivals #NissanXTrailInIndia

Recommended