Hyundai IONIQ 5 KANNADA Review | Range: 631KM | Punith Bharadwaj

  • last year
Hyundai IONIQ 5 Kannada review by Punith Bharadwaj | ಭಾರತದಲ್ಲಿ ಹ್ಯುಂಡೈನಿಂದ ಹೊರಬರುತ್ತಿರುವ ಬಹುನಿರೀಕ್ಷಿತ IONIQ 5 ಬ್ರಾಂಡ್‌ನ ಎರಡನೇ ಎಲೆಕ್ಟ್ರಿಕ್ ಕಾರ್ ಆಗಿದೆ. ಹೊಸ IONIQ 5 ಇವಿ ಕಾರು 72kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದ್ದು, ಸಿಂಗಲ್ ಚಾರ್ಜ್‌ನಲ್ಲಿ 631km ರೇಂಜ್ ನೀಡುವುದಾಗಿ ಕಂಪನಿ ಕ್ಲೈಮ್ ಮಾಡಿದೆ. IONIQ 5 ಗಾತ್ರದಲ್ಲಿ ದೊಡ್ಡದಾಗಿದ್ದು, ನಾವು ಈ ಬೃಹತ್ ಹ್ಯಾಚ್‌ಬ್ಯಾಕ್ ಅನ್ನು ಗೋವಾ ರಸ್ತೆಗಳಲ್ಲಿ ಟೆಸ್ಟ್‌ ಡ್ರೈವ್ ಮಾಡಿದ್ದೇವೆ. Hyundai IONIQ 5 ಕುರಿತು ನಮ್ಮ ಅನಿಸಿಕೆಗಳನ್ನು ತಿಳಿಯಲು ಈ ರಿವ್ಯೂ ವಿಡಿಯೋವನ್ನು ವೀಕ್ಷಿಸಿ.

#HyundaiIONIQ5 #IONIQ5Range #IONIQ5Price #IONIQ5Colours #IONIQ5Motor #IONIQ5Battery #IONIQ5Performance #IONIQ5Features #IONIQ5Ride #IONIQ5Suspension #IONIQ5 #IONIQ5Review #IONIQ5Seats #IONIQ5Pixel #IONIQ5Design #IONIQ5Looks