River Indie KANNADA Review | 120 KM Range | 55-Litres Storage | Punith Bharadwaj

  • last year
River Indie Kannada walkaround by Punith Bharadwaj | River Indie ಎಲೆಕ್ಟ್ರಿಕ್ ಸ್ಕೂಟರ್ ವಾಹನ ಮಾರುಕಟ್ಟೆಯಲ್ಲಿ ಬ್ರ್ಯಾಂಡ್‌ನ ಮೊದಲ ಮಾದರಿಯಾಗಿದ್ದು, ಈ ಎಲೆಕ್ಟ್ರಿಕ್ ಸ್ಕೂಟರ್ ಅತ್ಯಾಧುನಿಕ ಫೀಚರ್‌ಗಳೊಂದಿಗೆ ಬಂದಿದೆ. ಸಿಂಗಲ್ ಬ್ಯಾಟರಿ ಚಾರ್ಜ್‌ನಲ್ಲಿ 120 ಕಿ.ಮೀ ರೇಂಜ್ ಅನ್ನು ನೀಡುತ್ತದೆ . River Indie ಎಲೆಕ್ಟ್ರಿಕ್ ಸ್ಕೂಟರ್ ಕುರಿತು ಇನ್ನಷ್ಟು ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸಿ.

#RiverIndie #RiverIndieFeatures #RiverIndieRange #RiverIndieDetails #RiverIndiePrice #RiverIndieCharging #RiverIndieStoarge #SUVOfScOOTers #IndieWalkaround #IndieElectricScooter #RiverIndieColours