Vredestein Extends Its Range In India | Pinza HT & Ultrac Vorti | Kannada | Giri Mani

  • 14 days ago
ಅಪೊಲೊ ಟೈರ್ಸ್ ಲಿಮಿಟೆಡ್ ಭಾರತದಲ್ಲಿ ಪ್ರೀಮಿಯಂ ಮತ್ತು ಐಷಾರಾಮಿ ಎಸ್‌ಯುವಿಗಳಿಗಾಗಿ ವ್ರೆಡೆಸ್ಟೀನ್ ಶ್ರೇಣಿಯನ್ನು ವಿಸ್ತರಿಸಿದೆ. Vredeste Pinza HT ಟೈರ್, ಪ್ರೀಮಿಯಂ ಎಸ್‍ಯುವಿಗಳಿಗೆ 16-ಇಂಚಿನಿಂದ 18-ಇಂಚಿನ ಗಾತ್ರಗಳಲ್ಲಿ ಲಭ್ಯವಿದೆ. ಇದೀಗ ಹೊಸದಾಗಿ ಐಷಾರಾಮಿ ಎಸ್‍ಯುವಿಗಳಿಗಾಗಿ 21-ಇಂಚಿನ ಮತ್ತು 22-ಇಂಚಿನ ಗಾತ್ರಗಳನ್ನು ಸೇರಿಸಲು ವಿಸ್ತರಿಸಿದೆ.

#Vredestein #Tyres #PinzaHT #UltracVorti #PerformanceTyre #Coastt #DriveSparkKannada
~PR.156~ED.156~##~

Recommended