Tata Motors Launches New Signa & Prima Cabins | Smart & Tech-Savvy Truck Cabins Now In India

  • 2 years ago
Tata Motors has launched the new Signa & Prima cabins for their trucks in India | ಟಾಟಾ ಮೋಟಾರ್ಸ್ ಕಂಪನಿಯು ಭಾರತದಲ್ಲಿ ಹೊಸ ಟ್ರಕ್‌ ಮಾದರಿಗಳಿಗಾಗಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಸಿಗ್ನಾ ಮತ್ತು ಪ್ರೈಮಾ ಎನ್ನುವ ಎರಡು ಮಾದರಿಯ ಕ್ಯಾಬಿನ್‌ ಸೌಲಭ್ಯಗಳನ್ನು ಪರಿಚಯಿಸಿದೆ. ಹೊಸ ಕ್ಯಾಬಿನ್ ಮಾದರಿಗಳು ಹಲವಾರು ಹೊಸ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಹೊಂದಿದ್ದು, ಸಾಕಷ್ಟು ಸ್ಮಾರ್ಟ್ ವೈಶಿಷ್ಟ್ಯತೆಗಳಿಂದ ಕೂಡಿವೆ. ಈ ವಾಕ್‌ರೌಂಡ್ ವಿಡಿಯೋದಲ್ಲಿ ಟಾಟಾ ಹೊಸ ಸಿಗ್ನಾ ಮತ್ತು ಪ್ರೈಮಾ ಮಾದರಿಗಳಲ್ಲಿನ ಬದಲಾವಣೆಗಳನ್ನು ನೋಡಬಹುದಾಗಿದ್ದು, ಹೊಸ ವಾಹನಗಳಲ್ಲಿ ಸೌಲಭ್ಯಗಳ ಕುರಿತಾಗಿ ಮತ್ತಷ್ಟು ಮಾಹಿತಿಗಳನ್ನು ಈ ವಿಡಿಯೋದಲ್ಲಿ ವೀಕ್ಷಿಸಿ.

#TataMotorsTrucks #DeshKeTrucks #DeliveringProgress

Recommended