Toyota To Launch 7-Seater Urban Cruiser Hyryder Car in 2025 By Giri Kumar | ಟೊಯೊಟಾ ಕಂಪನಿಯು 2025ರ ಅಂತ್ಯದೊಳಗೆ ಜನಪ್ರಿಯ ಅರ್ಬನ್ ಕ್ರೂಸರ್ ಹೈರೈಡರ್ ಕಾರನ್ನು 7-ಆಸನಗಳ ಆಯ್ಕೆ ವ್ಯವಸ್ಥೆಯಲ್ಲಿ ಪರಿಚಯಿಸಲು ಯೋಜಿಸಿದೆ. ಸದ್ಯ, ಈ ವಿಭಾಗದಲ್ಲಿ ಪಾರುಪತ್ಯ ಸಾಧಿಸುತ್ತಿರುವ ಎಂಜಿ ಹೆಕ್ಟರ್ ಪ್ಲಸ್, ಟಾಟಾ ಸಫಾರಿ, ಸಿಟ್ರನ್ ಸಿ3 ಏರ್‌ಕ್ರಾಸ್ ಹಾಗೂ ಹ್ಯುಂಡೈ ಅಲ್ಕಾಜರ್ ಕಾರುಗಳ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ಆ ಕುರಿತಾದ ವಿಡಿಯೋ ಇಂದು ನಿಮಗಾಗಿ.
#ToyotaUrbanCruiserHyryder #Toyota #UrbanCruiserHyryder
~PR.156~##~
#ToyotaUrbanCruiserHyryder #Toyota #UrbanCruiserHyryder
~PR.156~##~
Category
🚗
Motor