Mahindra Scorpio N Adventure Edition |ಹೊಸ ರೂಪದಲ್ಲಿ ಮತ್ತೆ ಮಹೀಂದ್ರಾ ಸ್ಕಾರ್ಪಿಯೋ | Giri Mani

  • 17 days ago
Mahindra Scorpio N Adventure Edition In Kannada By Giri Kumar | ಇದೀಗ ಮಹೀಂದ್ರಾ ಸ್ಕಾರ್ಪಿಯೋ ಎನ್‌ (Mahindra Scorpio N Adventure) ಕಾರಿನ ಅಡ್ವೆಂಚರ್‌ ಆವೃತ್ತಿಯು ಸಾಮಾಜಿಕ ಜಾಲತಾಣಗಳಲ್ಲಿ ಅನಾವರಣವಾಗಿದೆ. ಸಖತ್‌ ರಗಡ್‌ ಲುಕ್‌ನಿಂದ ಕೂಡಿರುವ ಸ್ಕಾರ್ಪಿಯೋ ಎನ್‌ನ ಅಡ್ವೆಂಚರ್ ಆವೃತ್ತಿಯಲ್ಲಿ ಹಲವಾರು ಆಕ್ಸಸರೀಸ್‌ ಜೊತೆಗೆ ಬಂದಿದೆ. ಇದು ಮಾತ್ರವಲ್ಲದೇ ಈ ಕಾರಿನಲ್ಲಿ ಇನ್ನೂ ಹಲವು ಪ್ರಮುಖ ಬದಲಾವಣೆಗಳು ಬಂದಿದೆ ಎಂದು ತಿಳಿದು ಬಂದಿದೆ.

#Mahindra #Scorpio #Offroad #DriveSparkKannada
~PR.156~##~

Recommended