• 2 years ago
#ISRO #PSLV-C53Launch #SatishDhawanSpace #Centre #Sriharikot #Satellite
The Indian Space Research Organisation (ISRO) on Thursday launched PSLV-C53 mission on Thursday which carried three satellites from Singapore.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಗುರುವಾರ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಸಂಜೆ 6.02ಕ್ಕೆ ಸಿಂಗಾಪುರದ 3 ಉಪಗ್ರಹಗಳನ್ನು ಹೊತ್ತೊಯ್ದ ಪಿಎಸ್‌ಎಲ್‌ವಿ-ಸಿ 53 ಮಿಷನ್ ಅನ್ನು ಉಡಾವಣೆ ಮಾಡಿದೆ. ಇದು ಬಾಹ್ಯಾಕಾಶ ಸಂಸ್ಥೆಯ 55ನೇ ಮಿಷನ್ ಆಗಿದೆ.

Category

🗞
News

Recommended