Weekend With Ramesh Season 4:ವೀಕ್ಷಕರ ಮೆಚ್ಚಿಗೆ ಪಡೆದ ಶಂಕರ್ ಬಿದರಿ ಅವರ ಪವರ್ ಫುಲ್ ಪ್ರೊಮೋ

  • 5 years ago
ಪೊಲೀಸ್ ಸೇವೆಯಂತಹ ಪವಿತ್ರ ಸೇವೆ ಭೂ ಲೋಕದಲ್ಲಿ ಮತ್ತೊಂದಿಲ್ಲ'' ಎಂದು ಹೇಳುತ್ತಲೇ IPS ಅಧಿಕಾರಿ ಶಂಕರ್ ಬಿದರಿ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಬಂದಿದ್ದಾರೆ.

Zee Kannada channel's Weekend With Ramesh 4 IPS officer Shankar Bidari episode promo out.