• 2 years ago
ಎಲ್ ರಾಹುಲ್ ಜೊತೆ ಒಂದೇ ಮನೆಗೆ ಶಿಫ್ಟ್ ಆಗಿರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಅತಿಯಾ ಶೆಟ್ಟಿ ಫುಲ್ ಗರಂ ಆಗಿದ್ದರು. ಈ ವಿಚಾರವನ್ನು ತಳ್ಳಿ ಹಾಕಿರುವ ನಟಿ ಹೊಸ ಮನೆಗೆ ಹೋಗುತ್ತಿರುವುದು ನಿಜ ಆದರೆ ನನ್ನ ಹೆತ್ತವರ ಜೊತೆ ಎಂದು ಹೇಳಿದ್ದಾರೆ.

Athiya told ETimes, "I am not moving in with anyone, but my parents! My family and I will be staying in this brand new home." The family currently lives at their Altamount Road home in South Mumbai.

Category

🗞
News

Recommended