ಜನ್ಮ ಮಾಹಿತಿ ಪ್ರಕಾರ ರವಿ ಬೆಳಗೆರೆ ಅವರದ್ದು ಉತ್ತರಾಷಾಢ ನಕ್ಷತ್ರ, ಮಕರ ರಾಶಿ. ಜನ್ಮ ಸಮಯ ನನ್ನ ಬಳಿ ಇಲ್ಲದ ಕಾರಣ ಜಾತಕದಲ್ಲಿ ಲಗ್ನ ಹುಡುಕುವುದು ಅಸಾಧ್ಯ ಆಯಿತು ಅಷ್ಟೆ. ಆದರೆ ಈ ವಯ್ಯನ ಜಾತಕದಲ್ಲಿ ಕುಜ ಗ್ರಹ ಪರಮೋಚ್ಚ ಸ್ಥಿತಿಯಲ್ಲಿ ಇರುವುದರಿಂದ ಆ ಗ್ರಹದ ಪ್ರಭಾವ ಯಾವ ವಿಚಾರವನ್ನೂ serious ಆಗಿ ತೆಗೆದುಕೊಳ್ಳದೆ, ತಾನು ಮಾಡಿದ್ದೇ ಸರಿ- ನಾನು ಹೇಳಿದ್ದೇ ಸರಿ ಅನ್ನುವಂಥ ಗುಣವನ್ನು ಕಾಣಬಹುದು. ಪತ್ರಿಕೆಯೊಂದನ್ನು ಯಶಸ್ವಿಯಾಗಿ ನಡೆಸಿದಾಗ ಮಾಡಿಕೊಳ್ಳಬಹುದಾದ ಎಲ್ಲಾ ವಿಧದ ಆರ್ಥಿಕ ಲಾಭವನ್ನು ರವಿ ಬೆಳಗೆರೆ ಮಾಡಿಕೊಂಡಿದ್ದಾರೆ. ಆ ಅಂಶ ಇವರ ಜಾತಕದಲ್ಲಿ ಉಚ್ಚ ಸ್ಥಿತಿಯಲ್ಲಿರುವ ಕುಜನ ಜೊತೆ ಇರುವ ಶುಕ್ರ ಸ್ಪಷ್ಟವಾಗಿ ತೋರಿಸುತ್ತಾನೆ. ಶುಕ್ರ ಕೇವಲ ಆರ್ಥಿಕ ಸ್ಥಿತಿಗತಿ ಅಷ್ಟೇ ಅಲ್ಲ, ಇನ್ನೂ ಬಹಳ ಹೆಚ್ಚಿನ ವಿಚಾರ, ಸವಲತ್ತನ್ನು ನೀಡುತ್ತಾನೆ. ನಿಮಗೆ ಇನ್ನೂ ಅರ್ಥ ಆಗುವಂತೆ ಬಿಡಿಸಿ ಹೇಳಬೇಕು ಎಂದರೆ ಸ್ತ್ರೀ ಸುಖ, ಪ್ರೀತಿ- ಪ್ರೇಮ ಇತ್ಯಾದಿ ಎಲ್ಲವೂ ಈ ಶುಕ್ರನ ಅಡಿಯಲ್ಲಿ ಬರುವ ವಿಚಾರಗಳು.
Kannada journalist Ravi Belagere arrested by CCB police on Friday. What does horoscope indicates about Ravi's future according to vedic astrology? Here is an analysis & prediction by famous astrologer Dr. Kamalakar Bhat.

Category
🗞
News