Beast ಚಿತ್ರಕ್ಕೆ ಎದುರಾಯ್ತು ದೊಡ್ಡ ಸಂಕಷ್ಟ

  • 2 years ago
ಬೀಸ್ಟ್’ ಚಿತ್ರ ವಿಜಯ್ ನಟನೆಯ ನಿರೀಕ್ಷಿತ ಸಿನಿಮಾಗಳಲ್ಲೊಂದು. ಚಿತ್ರವನ್ನು ವಿಶ್ವದ ಹಲವು ಭಾಗಗಳಲ್ಲಿ ರಿಲೀಸ್ ಮಾಡಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಆದರೆ ಕುವೈತ್ ದೇಶವು ಚಿತ್ರವನ್ನು ಬ್ಯಾನ್ ಮಾಡಿದೆ.

Vijay starrer Beast is banned by the Ministry of Information in Kuwait

Recommended