ಮಿಸ್ ಯೂನಿವರ್ಸ್ ಇಂಡಿಯಾ 2024 ರ ಕಿರೀಟ ಮುಡಿಗೇರಿಸಿಕೊಂಡ ಗುಜರಾತಿ ಸುಂದರಿ ರಿಯಾ ಸಿಂಘಾ

  • 3 minutes ago
ಗುಜರಾತಿ ಯುವತಿ ರಿಯಾ ಸಿಂಘಾ (Rhea Singha) ‘ಮಿಸ್ ಯೂನಿವರ್ಸ್ ಇಂಡಿಯಾ 2024’ (Miss Universe India 2024) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅವರು ಜಾಗತಿಕ ವಿಶ್ವ ಸುಂದರಿ 2024 ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

#RheaSingha #MissUniverseIndia2024 #globalMissUniverse2024pageant #Jaipur,UrvashiRautela #MissUniverse2024
~HT.188~ED.34~PR.28~

Category

🗞
News

Recommended