ರುದ್ರ್ ಜೊತೆಗೆ ಹೇಗೆ ಕಾಲ ಕಳೆಯುತ್ತಿದ್ದಾರೆ ಗೊತ್ತಾ ಗ್ಲಾಮ್ ಮಾ | Filmibeat Kannada

  • 4 years ago
ಕೆಜಿಎಫ್-2 ಸಿನಿಮಾದಲ್ಲಿ ಪ್ರಧಾನಿ ಪಾತ್ರ ನಿರ್ವಹಿಸುತ್ತಿರುವ ರವೀನಾ ಟಂಡನ್ ಸಹ ಮನೆಯಲ್ಲಿ ಕುಟುಂಬದೊಂದಿಗೆ ಎಂಜಾಯ್ ಮಾಡುತ್ತಿದ್ದು, ಮೊಮ್ಮಗನ ಜೊತೆ ಕಾಲ ಕಳೆಯುತ್ತಿದ್ದಾರೆ. ಮೊಮ್ಮಗನ ಜೊತೆ ಆಟವಾಡುವುದು, ಹಾಲು ಕುಡಿಸುವುದು, ಡೈಪರ್ ಚೇಂಜ್ ಮಾಡುವುದು ಸೇರಿದಂತೆ ಬಹುತೇಕ ಸಮಯವನ್ನು ಪ್ರೀತಿಯ ಮೊಮ್ಮಗನೊಂದಿಗೆ ಕಳೆಯುತ್ತಿದ್ದಾರೆ.

Durring the Coronavirus Lockdown, Raveena Tandon spend time with Her Grandsoon, Rudra. Sharing that throwback video on Instagram.