ಇಲ್ನೋಡಿ..ಹುಟ್ಟಿದ ಎರಡೇ ಗಂಟೆಯಲ್ಲಿ‌ ಮಗು ಆಸ್ಪತ್ರೆಯಿಂದ ಹೇಗೆ ನಾಪತ್ತೆಯಾಯ್ತು ಅಂತಾ..| Oneindia Kannada

  • 2 years ago
ದಾವಣಗೆರೆಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಜನಿಸಿದ 2 ಗಂಟೆಯಲ್ಲಿ ಮಗು ಆಸ್ಪತ್ರೆಯಿಂದ ನಾಪತ್ತೆಯಾಗಿದೆ. ಮಹಿಳೆಯ ಒಬ್ಬಳು ಮಗುವನ್ನು ಎತ್ತಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ.

New Born Baby Missing in Davanagere,And see how baby missed in The govt Hospital

Category

🗞
News

Recommended