ಪವನ್ ಕಲ್ಯಾಣ್ ಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟ ಆಂಧ್ರ CM ಜಗನ್

  • 2 years ago
ಜಗನ್, ಪವನ್ ಕಲ್ಯಾಣ್‌ರ ಆಪ್ತ ಗೆಳೆಯರೊಬ್ಬರಿಗೆ ತಮ್ಮ ಪಕ್ಷದಲ್ಲಿ ದೊಡ್ಡ ಹುದ್ದೆಯೊಂದನ್ನು ಕೊಡಲು ಮುಂದಾಗಿದ್ದು, ಆ ಮೂಲಕ ಚಿತ್ರರಂಗದ ತಮ್ಮ ವೈರಿಗೆ ಟಾಂಗ್ ಕೊಡಲು ಮುಂದಾಗಿದ್ದಾರೆ. ಅದೂ ಅಲ್ಲದೆ ಚಿತ್ರರಂಗದ ಚಿತ್ರಮಂದಿರಗಳ ಟಿಕೆಟ್ ದರ ತಗ್ಗಿಸಿದ್ದಕ್ಕೆ ಚಿತ್ರರಂಗದವರಿಗೆ ತಮ್ಮ ಮೇಲೆ ಮೂಡಿರುವ ಅಸಮಾಧಾನವನ್ನು ಕಡಿಮೆಗೊಳಿಸಲು ಸಹ ಈ ತಂತ್ರ ಬಳಸಿದ್ದಾರೆ ಜಗನ್.

Andhra CM Jagan Mohan Reddy to give important role to actor Ali in his YSR Congress party. He also attracting some other actors and actress to his party.