ದರ್ಶನ್ ಗಲಾಟೆ ಕುರಿತ ಕೆಲ ವಿಷಯಗಳನ್ನು ಬಿಚ್ಚಿಟ್ಟ ನಿರ್ಮಾಪಕ ಉಮಾಪತಿ

  • 3 days ago
ರಾಬರ್ಟ್ ಚಿತ್ರದ ನಿರ್ಮಾಪಕ ಉಮಾಪತಿ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಡುವೆ ಆದ ಕೆಲವೊಂದು ಗಲಾಟೆಗಳ ಕುರಿತು ಸ್ಫೋಟಕ ಮಾಹಿತಿಗಳನ್ನ ಸ್ವತಹ ನಿರ್ಮಾಪಕ ಉಮಾಪತಿಯವರು ಮೀಡಿಯಾ ಮುಂದೆ ಹೇಳಿದ್ದಾರೆ.

Umapathy, the producer of the film Robert, has told the media about some of the quarrels between Umapathy and challenging star Darshan.

#umapathi #darshan #robert #producer #chalengingstar #challengingstardarshan #media #renukasway #filmibeatkannada #pavithragowda #producerumapathi #vharikrishna #vijayalakshmi