ಅಂದು ಸಮಂತಾ ಮಾಡಿಸ ಕೆಲಸವನ್ನೇ ಮಾಡುತ್ತಿದ್ದಾರೆ ನಾಗ ಚೈತನ್ಯ

  • 2 years ago
ನಾಗಚೈತನ್ಯ ಮತ್ತು ಸಮಂತಾ ಒಂದೇ ವಿಚಾರಕ್ಕೆ ಸುದ್ದಿ ಆಗಿದ್ದಾರೆ. ಹೌದು ನಾಗಚೈತನ್ಯ ನಟಿ ಸಮಂತಾ ಅವರ ಹಾದಿಯಲ್ಲಿ ಸಾಗುತ್ತಿದ್ದಾರೆ. ಸಮಂತಾ ಗೆದ್ದು ತೋರಿಸಿದ ಹಾದಿಯಲ್ಲಿ ಈಗ ನಾಗಚೈತನ್ಯ ಸಾಗುತ್ತಿದ್ದಾರೆ. ಸಮಂತಾ ಮಾಜಿ ಪತಿ ನಾಗಚೈತನ್ಯ ವೆಬ್ ಸರಣಿಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ್ದಾರೆ.

After Divorce Also Naga Chaitanya Following Samantha Path, He Is Testing Luck In Ott,

Recommended