ಡಿವೋರ್ಸ್ ಕುರಿತು ಶ್ರೀದೇವಿ ತಂದೆ ಬಿ. ಭೈರಪ್ಪ ಅವರು ಪ್ರತಿಕ್ರಿಯೆ ನೀಡಿದ್ದಾರೆ.

  • 7 days ago
ನಟ ಯುವರಾಜ್ ಕುಮಾರ್ ವಿಚ್ಛೇದನ ಕುರಿತು ಶ್ರೀದೇವಿ ತಂದೆ ಬಿ.ಭೈರಪ್ಪ ಮಾತನಾಡಿದ್ದು, ವಿಚ್ಛೇದನ ಕುರಿತು ಮೊದಲೇ ಗೊತ್ತಿತ್ತು ಆದರೆ ಈ ಬಗ್ಗೆ ಯುವ ಏನು ಹೇಳಿರ್ಲಿಲ್ಲಾ, ಡಿವೋರ್ಸ್ ಕಳುಹಿಸಿದ್ದಾರೆ, ನಾವು ಕಾನೂನಿನ ಮೂಲಕ ಉತ್ತರ ಕೊಡ್ತೀವಿ ಎಂದು ಪ್ರತಿಕ್ರಿಯಿಸಿದ್ದಾರೆ.

Sridevi's father B. Bhairappa spoke about actor Yuvrajkumar's divorce, he knew about the divorce before but Yuva didn't say anything about it, he sent a divorce, he responded that we will answer according to law.

#sridevi #Bbairappa
#yuvarajkumar #rajkumar #divorce #kannada #pineetrajkumar #karnataka #kannada #bangalore #shivarajkumar #firstreaction

~HT.290~PR.324~ED.35~

Recommended