ನಟ ಯುವರಾಜ್‍ಕುಮಾರ್ ಪತ್ನಿ ಶ್ರೀದೇವಿಗೆ ವಿಚ್ಛೇದನ  ಅರ್ಜಿ ಸಲ್ಲಿಸಿದ್ದಾರೆ

  • 7 days ago
ದೊಡ್ಮನೆ ಹುಡುಗ ನಟ ಯುವರಾಜ್ ಕುಮಾರ್ ಅವರು ತಮ್ಮ ಪತ್ನಿ ಶ್ರೀದೇವಿಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ, ಐದು ತಿಂಗಳಿನಿಂದ ದಂಪತಿ ಪರಸ್ಪರ ದೂರವಾಗಿದ್ದರು. ಇದೀಗ ನಟ ಯುವರಾಜ್ ಕುಮಾರ್ ತಮ್ಮ ಪತ್ನಿಗೆ ವಿಚ್ಚೇದನದ ಅರ್ಜಿಯನ್ನು ಸಲ್ಲಿಸಿದ್ದಾರೆ.
actor Yuvraj Kumar has filed for divorce from his wife Sridevi, after the couple had been estranged for five months. Now actor Yuvraj Kumar filed for divorce from his wife.

#yuvarajkumar #rajkumar #divorce #kannada #pineetrajkumar #karnataka #kannada #bangalore


~HT.290~PR.324~ED.35~

Recommended