ನನಗೆ ಯಾವುದೇ ಅಹಂ ಇಲ್ಲ. ಈಗೋನು ಇಲ್ಲ ಎಂದ ಗುರು ದೇಶಪಾಂಡೆ

  • 2 years ago
ನನಗೆ ಯಾವುದೇ ಅಹಂ ಇಲ್ಲ. ಈಗೋ ಇಲ್ಲ. ನಿಮ್ಮಗಳ ಮೂಲಕ ನಾನು ಅಜಯ್‌ ರಾವ್‌ ಅವರಿಗೆ ಸಾರಿ ಕೇಳುತ್ತೇನೆ'' ಎಂದಿದ್ದಾರೆ ಗುರು ದೇಶಪಾಂಡೆ. ಈ ಮೂಲಕ ವಿವಾದಕ್ಕೆ ಅಂತ್ಯ ಹಾಡಿ ಸಿನಿಮಾದ ಪ್ರಚಾರಕ್ಕೆ ಅಜಯ್ ರಾವ್ ಬರಬೇಕೆಂಬ ಇಚ್ಛೆ ವ್ಯಕ್ತಪಡಿಸಿದರು.

Producer Guru Deshpande said he is ready to ask sorry to Ajay Rao. He said I do not have ego problems, our movie should go well that is only intension I have.

Recommended