ಅಭಿಮಾನಿಗಳ ಕೂಗಾಟ ನೋಡಿ ಸೈಲೆಂಟ್ ಆಗಿ ನಿಂತ ಧ್ರುವ ಸರ್ಜಾ

  • 3 years ago
ರಚಿತಾ ರಾಮ್, ಅಜಯ್ ರಾವ್ ಅಭಿನಯದ ಲವ್ ಯು ರಚ್ಚು ಚಿತ್ರದ ಟ್ರೇಲರ್ ಬಿಡುಗಡೆ ಮಾಧ್ಯಮಗೋಷ್ಠಿ, ನಟ ಧ್ರುವ ಸರ್ಜಾ ಲವ್ ರಚ್ಚು ಚಿತ್ರದ ಟ್ರೈಲರ್ ನೋಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ

Rachita Ram, Ajay Rao starrer Love You Rachchu trailer launch press meet, Actor Dhruva Sarja wish Love You Rachchu Movie