'ಬಾಂಡ್ ರವಿ' ಚಿತ್ರದ ಬಗ್ಗೆ ಮಾತು ಹಂಚಿಕೊಂಡ ಧ್ರುವ ಸರ್ಜಾ

  • 2 years ago
ಬೆಂಗಳೂರಿನಲ್ಲಿ ಇವತ್ತು 'ಬಾಂಡ್ ರವಿ' ಸಿನಿಮಾದ ಮುಹೂರ್ತ ನೆರವೇರಿದೆ ಚಿತ್ರತಂಡಕ್ಕೆ ಶುಭ ಕೋರಲು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಜೊತೆಗೆ ವಿನೋದ್ ಪ್ರಭಾಕರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

Action Prince Druva Sarja talks about 'Bond Ravi' movie team