• 4 years ago
ಜೇಷ್ಠ ಶುದ್ಧ ದಶಮಿಯ ದಿನ ಸುವರ್ಚಲಾ ದೇವಿ ಮತ್ತು ಹನುಮಂತನ ವಿವಾಹವಾಗುತ್ತದೆ. ವಿವಾಹವಾದ ನಂತರ ಸುವರ್ಚಲಾ ದೇವಿ ತಪಸ್ಸನ್ನಾಚರಿಸವಲ್ಲಿ ನಿರತಳಾಗುತ್ತಾಳೆ, ಹನುಮಂತನು ಮದುವೆಯಾದ ನಂತರವೂ ಬ್ರಹ್ಮಚಾರಿಯಾಗಿಯೇ ಉಳಿಯುವಂತೆ ಸೂರ್ಯದೇವ ವರವನ್ನು ನೀಡುತ್ತಾನೆ.

It is believed that the idols are that of Lord Hanuman and his wife Suvarchala and together they are known as Suvarchala Anjaneya. Hanuman obeyed his Guru and married Suvarchala. It is stated in Parashara Samhith that Surya offered his daughter Suvarchala in marriage on Jyestha Suddha Dashami.

Category

🗞
News

Recommended