• 4 years ago
ಜೈನ ರಾಮಾಯಣಗಳಲ್ಲಿ, ಸೀತೆಯು ರಾವಣನ ಮಗಳಾಗಿಯೇ ಜನಿಸಿದಳೆಂದು ಚಿತ್ರಿತಗೊಂಡಿದೆ. ಅಲ್ಲಿ ಸಹ ಜ್ಯೋತಿಷ್ಯಗಳು ರಾವಣನ ಜ್ಯೇಷ್ಠ ಪುತ್ರಿಯಿಂದ ಕುಲ ನಾಶವೆಂದು ಭವಿಷ್ಯ ನುಡಿಯುತ್ತಾರೆ. ಆದ್ದರಿಂದ ರಾವಣನು ಆ ಮಗುವನ್ನು ದೂರ ಮಾಡಿದ ಎಂಬ ಉಲ್ಲೇಖಗಳಿವೆ.

According to the Jain version of Ramayana, Ravana did love Sita but as a daughter. Yes! Daughter! It is said that she was born from none other than the pair, Ravan-Mandodari.

Category

🗞
News

Recommended