ರಾಜಮೌಳಿ ಚಿತ್ರದಲ್ಲಿ ಸೀತೆ ಪಾತ್ರ ಮಾಡಲು ಕರೀನಾ ಕಪೂರ್ ಗೆ ಇಷ್ಟು ಕೋಟಿ ಕೊಡ್ಬೇಕಾ

  • 3 years ago
ಸೀತೆಯಾಗಿ ನಟಿಸಲು ಕರೀನಾ ಭಾರಿ ಮೊತ್ತದ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಂಭಾವನೆ ಸುದ್ದಿ ವೈರಲ್ ಆಗುತ್ತಿದ್ದಂತೆ ಕರೀನಾ ಸಿಕ್ಕಾಪಟ್ಟೆ ಟ್ರೋಲಿಗೆ ಗುರಿಯಾಗಿದ್ದರು. ಇದೀಗ ಮೊದಲ ಬಾರಿಗೆ ಹೆಚ್ಚು ಸಂಭಾವನೆ ಕೇಳಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Bollywood Actress Kareena Kapoor reacts to demanding 12 crore to play Sita role.

Recommended