Skip to playerSkip to main contentSkip to footer
  • 8/16/2021
ಸದಾಶಿವನಗರದಲ್ಲಿ ವಾಸಮಾಡುವ ಈ ಮಹಿಳೆ ಏಳು ವರ್ಷ ಜಪಾನಿನಲ್ಲಿ ವಾಸ ಇದ್ದರಂತೆ. ಸದ್ಯ ಬೆಂಗಳೂರಿನಲ್ಲಿ ವಾಸ ಇರೋ ಈ ಮಹಿಳೆ ಚಿಂದಿ ಆಯ್ತಾ ಜೀವನ ಸಾಗಿಸುತ್ತಿದ್ದಾರೆ.ಈ ಮಹಿಳೆ ಅದ್ಭುತವಾಗಿ ಇಂಗ್ಲಿಷ್ ಮಾತನಾಡುತ್ತಾ ಎಲ್ಲರ ಗಮನಸೆಳೆಯುತ್ತಿದ್ದಾರೆ

one ragpicker in Sadashivnagar, Bangalore, is surprising people with their fluent English speaking skills and beautiful singing. Videos of the woman went viral online where she introduced herself as Cecilia Margaret Lawrence.

Category

🗞
News

Recommended