• 6 years ago
Kannada Actor Jaggesh & his wife are celebrating their 35th Wedding Anniversary. Jaggesh & Parimala got married in the year 1984, March 22nd. Here is an interesting story.

ನಟ ಜಗ್ಗೇಶ್ ಅವರ ಮದುವೆ ಸುಪ್ರೀಂ ಕೋರ್ಟ್ ನಲ್ಲಿ ಇಂದಿಗೂ ಲ್ಯಾಂಡ್ ಮಾರ್ಕ್ ಆಗಿ ಉಳಿದಿದೆ. ಜಗ್ಗೇಶ್ ಮತ್ತು ಪರಿಮಳ ಅವರ ಲವ್ ಸ್ಟೋರಿ ಯಾವ ಸಿನಿಮಾಗಿಂತ ಕಮ್ಮಿಯಿಲ್ಲ. ಸಿನಿಮಾಗಳಲ್ಲಿ ಬರುವಂತೆ ಲವ್, ಫೈಟ್, ಪೊಲೀಸ್, ಕೇಸ್ ಹೀಗೆ ಎಲ್ಲವೂ ಜಗ್ಗೇಶ್ ಅವರ ಬಾಳಲ್ಲಿ ಇದೆ. ಜಗ್ಗೇಶ್ ಹಾಗು ಪರಿಮಳ ದಂಪತಿಗೆ ಇಂದು 35ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮ

Recommended