• 3 years ago
ತಾವು ಕೇಳಿದ ಖಾತೆ ಸಿಕ್ಕಿಲ್ಲವೆಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ರಾಜೀನಾಮೆ ನೀಡಿದ್ದಾರೆ ಎಂಬ ಸುದ್ಧಿ ಬಿಜೆಪಿಗೆ ಆಘಾತ ತಂದಿದೆ. ಮೂಲಗಳ ಪ್ರಕಾರ ಭಾನುವಾರವೇ ಆನಂದ್ ಸಿಂಗ್ ಅವರು ರಾಜೀನಾಮೆ ಕೊಟ್ಟಿದ್ದಾರೆ.

According to sources, Tourism Minister Anand Singh has resigned on Sunday.

Category

🗞
News

Recommended