• 4 years ago
ಅಧಿಕಾರ ಕಳೆದು ಕೊಂಡಿದ್ದರೂ ಪಕ್ಷದ ಮೇಲಿನ ಹಿಡಿತವನ್ನು ಉಳಿಸಿಕೊಳ್ಳುವಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರು ಸಫಲರಾಗಿದ್ದಾರೆ. ಅಧಿಕಾರ ಕಳೆದು ಕೊಂಡಾಗಲೂ ಯಡಿಯೂರಪ್ಪ ಅವರು ಶಕ್ತಿ ಕೇಂದ್ರವಾಗಿ ಉಳಿಯುವುದು ಇದು ಮೂರನೇ ಬಾರಿ.

Former Chief Minister Yediyurappa has once again dominated on the bjp High Command

Category

🗞
News

Recommended