Skip to playerSkip to main contentSkip to footer
  • 5/23/2018
The old memory of Ane Pramana between Yeddyurappa and Kumaraswamy refuses to die. The visit to Dharmasthala by chief minister designate H D Kumaraswamy has refreshed the memory.

ಯಾವುದೋ ಕಾರಣಕ್ಕಾಗಿ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ನಡುವಿನ ವಾಗ್ವಾದ 'ಆಣೆ ಪ್ರಮಾಣ'ದ ಮಟ್ಟಿಗೂ ಹೋಗಿ, ಕರ್ನಾಟಕದ ಜನತೆ ಮಾತ್ರವಲ್ಲ, ಇಡೀ ದೇಶದ ಜನತೆ ಇತ್ತ ತಿರುಗಿ ನೋಡುವಂತೆ ಮಾಡಿತ್ತು. ಏನಾದರೂ ಪ್ರಮಾದವಾಗಿದ್ದರೆ, ತಪ್ಪಾಗಿದ್ದರೆ, ಅನ್ಯಾಯ ನಡೆದಿದ್ದರೆ ಮಂಜುನಾಥನ ಮುಂದೆ 'ಆಣೆ ಪ್ರಮಾಣ' ಮಾಡಿದರೆ ದೇವರು ಕ್ಷಮಿಸುತ್ತಾನೆ ಎಂಬ ನಂಬಿಕೆಯಿದೆ.

Category

🗞
News

Recommended