Skip to playerSkip to main contentSkip to footer
  • 2/9/2018
Former Prime Minister H D Deve Gowda is back again with a new strategy for Karnataka Elections to defeat Siddaramaiah. To know more about this, Watch video.


ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತೆ ಘರ್ಜಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಸೆಡ್ಡು ಹೊಡೆಯಲು ಹೊಸ ಲೆಕ್ಕಾಚಾರ ಹಾಕಿದ್ದಾರೆ. ಸಿದ್ದರಾಮಯ್ಯನವರ ಅಹಿಂದ ಮತಗಳನ್ನ ದುರ್ಬಲಗೊಳಿಸಲು ಹೊಸ ತಂತ್ರವನ್ನ ರೂಪಿಸಿದ್ದಾರೆ. ಹೆಚ್ಚು ತಿಳಿಯಲು ಈ ವಿಡಿಯೋ ನೋಡಿ .

Category

🗞
News

Recommended