• 7 years ago
ರೈತರ ಸಾಲ ಮನ್ನಾ ನಿರ್ಧಾರಕ್ಕೆ ಇನ್ನೂ ಸ್ವಲ್ಪ ಸಮಯ ಬೇಕು' ಅನ್ನೋದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮನವಿ. ಚುನಾವಣೆ ವೇಳೆಯಲ್ಲಿ ಅವರು ಹೇಳಿದ್ದ ಮಾತಾದರೂ ಏನು? ಜೆಡಿಎಸ್ ಸ್ವಂತ ಬಲದ ಮೇಲೆ ಜೆಡಿಎಸ್ ಅಧಿಕಾರ ಹಿಡಿದರೆ ಇಪ್ಪತ್ನಾಲ್ಕು ಗಂಟೆಯೊಳಗೆ ರೈತರ ಸಂಪೂರ್ಣ ಸಾಲ ಮನ್ನಾ ಮಾಡ್ತೀವಿ ಎಂದು ಹೇಳಿದ್ದರು.

HD Kumaraswamy promised agriculture loan waiver during Karnataka assembly elections. Now JDS formed government with Congress support. Here are the challenges to CM HD Kumaraswamy, explained by JDS leader YSV Datta.

Category

🗞
News

Recommended