• 7 years ago
The Association for Democratic Reform (ADR) has released its report on India's 31 Chief Ministers. Reports included assets, criminal cases of the Chief Ministers. Karnataka CM Siddaramaiah in the 6th place with the asset of 13.61 crore.


ಎಡಿಆರ್ ಮುಖ್ಯಮಂತ್ರಿಗಳ ಬಗ್ಗೆ ಸಮೀಕ್ಷೆ ನಡೆಸಿದೆ. ಸಮೀಕ್ಷೆಯ ವರದಿ ಪ್ರಕಾರ ಸಿದ್ದರಾಮಯ್ಯ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳು ದಾಖಲಾಗಿಲ್ಲ ಮತ್ತು ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ. ದೇಶದ ಮುಖ್ಯಮಂತ್ರಿಗಳು ಎಷ್ಟು ಶ್ರೀಮಂತರು?, ಅವರು ಓದಿರುವುದೇನು?, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳೇನು? ಹಿರಿ-ಕಿರಿ ವಯಸ್ಸಿನ ಮುಖ್ಯಮಂತ್ರಿಗಳು ಯಾರು? ಎಂದು ಎಡಿಆರ್ ಸಮೀಕ್ಷೆ ನಡೆಸಿದೆ.

Category

🗞
News

Recommended