ಉತ್ತಮ ಫಾರ್ಮ್ ನಲ್ಲಿದ್ದು ಉಪಯೋಗ ಆಗಲೇ ಇಲ್ಲ | Oneindia Kannada

  • 3 years ago
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರದರ್ಶನದ ಕುರಿತು ಮಾತನಾಡುವಾಗ ವಾಷಿಂಗ್ಟನ್ ಸುಂದರ್‌ಗೆ ಟೂರ್ನಿಯಲ್ಲಿ ಸರಿಯಾದ ಅವಕಾಶಗಳು ಸಿಗಲಿಲ್ಲ ಎಂದು ಆಕಾಶ್ ಚೋಪ್ರಾ ಅಭಿಪ್ರಾಯ ವ್ಯಕ್ತಪಡಿಸಿದರು.

RCB did not utilize Washington Sundar in IPL 2021 : Aakash Chopra