FIFA world cup 2018 : ಉತ್ತಮ ಫಾರ್ಮ್ ನಲ್ಲಿ ಮೆಕ್ಸಿಕೋ ತಂಡ | Oneindia Kannada

  • 6 years ago
ಫುಟ್ಬಾಲ್ ಮೈದಾನದಲ್ಲಿ ಗುರುತಿಸಿಕೊಂಡಿರುವ ತಂಡಗಳಲ್ಲಿ ಮೆಕ್ಸಿಕೋ ಕೂಡ ಒಂದು. ಫುಟ್ಬಾಲ್ ನಲ್ಲಿ ಮೆಕ್ಸಿಕೋ ಬಲಾಡ್ಯ ತಂಡವೆನ್ನುವುದಕ್ಕೆ ಮೆಕ್ಸಿಕೋ ಸದ್ಯದ ಫೀಫಾ ರ್ಯಾಂಕಿಂಗ್ ನಲ್ಲಿ 15ನೇ ಸ್ಥಾನದಲ್ಲಿರುವುದೇ ಸಾಕ್ಷಿ.

Everybody has their own favorites this season before FIFA worldcup . Here is why Mexico can be your's

Recommended