ಸಲಾರ್ ನಂತರ ಮತ್ತೊಂದು ದೊಡ್ಡ ಸಿನಿಮಾಕ್ಕೆ ರೆಡಿಯಾದ ಪ್ರಶಾಂತ್ ನೀಲ್

  • 3 years ago
ಕೆಜಿಎಫ್ ಸಿನಿಮಾದಿಂದ ತಾರಾ ಪಟ್ಟ್ ಗಳಿಸಿಕೊಂಡಿರುವ ಕನ್ನಡದ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ತೆಲುಗಿನ 'ಸಲಾರ್' ಸಿನಿಮಾಕ್ಕಾಗಿ ಪ್ರಭಾಸ್ ಗೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. 'ಸಲಾರ್' ನ ನಂತರ ಮತ್ತೊಬ್ಬ ದೊಡ್ಡ ತೆಲುಗು ನಟನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಪ್ರಶಾಂತ್ ನೀಲ್. ಇದೊಂದು ಭಾರಿ ಬಿಗ್ ಬಜೆಟ್ ಸಿನಿಮಾ ಆಗಿರಲಿದೆ.

Director Prashant Neel will direct a movie for Jr NTR after finishing Salaar movie.

Category

🗞
News

Recommended