• 4 years ago
‘ಅನ್ಲಾಕ್ 4’ ಮಾರ್ಗಸೂಚಿಗಳ ಹಿನ್ನೆಲೆಯಲ್ಲಿ ಶಾಲೆಗಳನ್ನು ಮತ್ತೆ ತೆರೆಯಲು ಈಗ ಕೆಲವು ರಾಜ್ಯಗಳು ಕ್ರಮ ಕೈಗೊಳ್ಳುತ್ತಿವೆ. ವಿಶೇಷವೆಂದರೆ, ಕೆಲವು ರಾಜ್ಯಗಳು ಸೆಪ್ಟೆಂಬರ್ 21 ರಿಂದ ಶಾಲೆಗಳನ್ನು ತೆರೆಯಲು ನಿರ್ಧರಿಸಿದೆ, ಆದರೆ 9 ರಿಂದ 12 ನೇ ತರಗತಿಗಳಿಗೆ ಮಾತ್ರ.

#SchoolReopen #Unlock4
Desc- few states to reopen the schools in the wake of ‘Unlock 4’ guidelines announced by the Centre. Notably, some states have decided to open schools from September 21, but only for classes 9 to 12. 

Category

🗞
News

Recommended