• 5 years ago
Here 5 years baby Mananya. S narrating story with interesting way. look at her grace and interest in narration style. Is't it cute?

ಇಷ್ಟು ದಿನ ದೊಡ್ಡವರ್ ಕತೆ ಹೇಳಿದ್ ಕಾಲ ಮುಗೀತು, ಈಗ ಮಕ್ಕಳೇ ದೊಡ್ಡವರಿಗೆ ಕತೆ ಹೇಳ್ತಿದ್ದಾರೆ ಗೊತ್ತಾ!. ಇಲ್ನೋಡಿ ಐದು ವರ್ಷದ ಬೇಬಿ ಮನನ್ಯ ಎಸ್‌. ತನ್ನದೇ ಶೈಲಿಯಲ್ಲಿ ಗೊಂಬೆ ಕತೆಯನ್ನು ಹೇಳುತ್ತಿದ್ದಾಳೆ. ಅವಳ ಕತೆ ಹೇಳುವ ಶೈಲಿ, ಅಭಿನಯ ಎಷ್ಟು ಸೊಗಸಾಗಿದೆ ನೋಡಿ, ಕಮೆಂಟ್‌ ಮಾಡಿ.....
#babystory #chiildprodigy #storytelling #storynarrationbychildren

Recommended