• 5 years ago
ಮಳೆಗಾಲ ಶುರುವಾಗಿದೆ, ಈ ಸಮಯದಲ್ಲಿ ಕೂದಲಿಗೆ ಸಂಬಂಧಿಸಿದ ಸಮಸ್ಯೆ ಹೆಚ್ಚಾಗಿಯೇ ಕಂಡು ಬರುತ್ತದೆ, ಕೂದಲು ಒದ್ದೆಯಾಗುವುದರಿಂದ ಸಿಕ್ಕಾಗುವುದು, ಕೂದಲಿಗೆ ಹಾನಿತಾಗುವ ಸಾಧ್ಯತೆ ಹೆಚ್ಚು. ಇನ್ನು ಕೂದಲು ಸರಿಯಾಗಿ ಒಣಗದಿದ್ದರೆ ಕೂದಲು ದುರ್ವಾಸನೆ ಬೀರುವುದು ಅಲ್ಲದೆ ತಲೆಹೊಟ್ಟಿನ ಸಮಸ್ಯೆ ಹೆಚ್ಚಾಗುವುದು. ಕೆಲವೊಂದು ಸಣ್ಣ ಪುಟ್ಟ ಸಮಸ್ಯೆಗಳಿಂದಾಗಿ ಈ ರೀತಿ ಉಂಟಾಗಿರುತ್ತದೆ. ಇಲ್ಲಿ ನಾವು ಮಳೆಗಾಲದಲ್ಲಿ ಸಾಮಾನ್ಯವಾಗಿ ಮಾಡುವ ತಪ್ಪುಗಳ ಬಗ್ಗೆ ಹೇಳಿದ್ದೇವೆ, ಈ ತಪ್ಪುಗಳಿಂದ ಕೂದಲು ಉದುರುವುದು, ಆದ್ದರಿಂದ ಕೂದಲಿನ ಆರೈಕೆಯಲ್ಲಿ ಈ ತಪ್ಪುಗಳನ್ನು ಮಾಡದಿರಿ:

Recommended