ಬುಲೆಟ್ ಓಡಿಸಲು ಹೋಗಿ ಬಿದ್ದ ಶ್ರದ್ಧಾ ಶ್ರೀನಾಥ್ | Shraddha Srinath on Royal Enfield | Filmibeat Kannada
ನಂದಿ ಬೆಟ್ಟದಲ್ಲಿ ಬುಲೆಟ್ ರೈಡ್ ಮಾಡಲು ಕೆಳಗೆ ಬಿದ್ದಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಶೇರ್ ಮಾಡಿ 'ಭಾರತೀಯ ಚಲನಚಿತ್ರದಲ್ಲಿ ಧೈರ್ಯಶಾಲಿ ಸ್ತ್ರೀ ಆಗಬೇಕಾದರೆ, ಕನಿಷ್ಟ ಒಂದು ಬೈಕ್ ರೈಡಿಂಗ್ ಶಾಟ್ ಹೊಂದಿಲ್ಲದಿದ್ದರೆ? 'ಎಂದು ಪ್ರಶ್ನಿಸಿದ್ದಾರೆ.
Actress Shraddha Srinath falls down trying to Royal Enfield bike ride
Actress Shraddha Srinath falls down trying to Royal Enfield bike ride
Category
🗞
News