• 5 years ago
ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ 2000 ಬಿ.ಎಂ.ಟಿ.ಸಿ ಬಸ್ ಗಳು ಓಡಾಟ ನಡೆಸಲಿವೆ. ಬೆಂಗಳೂರಿನ 198 ವಾರ್ಡ್ ಗಳ ಪೈಕಿ 181 ವಾರ್ಡ್ ಗಳಲ್ಲಿ ಮಾತ್ರ ಬಿ.ಎಂ.ಟಿ.ಸಿ ಬಸ್ ಗಳು ಓಡಾಡಲಿವೆ. ಉಳಿದ ವಾರ್ಡ್ ಗಳಲ್ಲಿ ಅರ್ಥಾತ್ ಕಂಟೇನ್ಮೆಂಟ್ ಝೋನ್ ಎಂದು ಗುರುತಿಸಲಾದ ವಾರ್ಡ್ ಗಳಲ್ಲಿ ಬಿ.ಎಂ.ಟಿ.ಸಿ ಸೇವೆ ಲಭ್ಯವಿರುವುದಿಲ್ಲ

BMTC to not to operate in Containment Zones. Have a look at the List of Containment Zones in Bengaluru.

Category

🗞
News

Recommended