ಕೊರೊನ ವಿಷಯದಲ್ಲಿ ಬೇರೆ ಜಿಲ್ಲೆಯವರ ಕಾಲೆಳೆದು ಕುಶಿ ಪಟ್ಟ| Prathap Simha | Mysore

  • 4 years ago
ಕಳೆದ 50 ದಿನಗಳಿಂದ ಮನುಕುಲವೇ ತತ್ತರಿಸಿ ಹೋಗಿದೆ. ಆದರೆ ನಿಧಾನವಾಗಿ ಎಲ್ಲವೂ ಎಂದಿನಂತೆ ಆಗುತ್ತಿದೆ. ಹೀಗಿರುವಾಗ ಮೈಸೂರು ಜಿಲ್ಲೆಯ ಅಷ್ಟೂ ಕೊರೊನ ಪ್ರಕರಣ ಸುಖಾಂತ್ಯ ಕಂಡಿದೆ . ಈ ವಿಚಾರದಲ್ಲಿ ಬೇರೆ ಜಿಲ್ಲೆಯವರ ಕಾಲೆಳೆದು ಕುಶಿ ಪಟ್ಟ ಪ್ರತಾಪ್ ಸಿಂಹ
Prathap Simha shares a special video where he is happily pulling legs of other district people about their number of corona cases

Recommended