ನಿಮ್ಮ‌ ದ್ವೇಷ ನನ್ ಮೇಲಿರಲಿ!ದಯವಿಟ್ಟು ನಮ್ಮ‌ತಂದೆ ತಾಯಿಗೆ ಹಿಂಸೆ ಕೊಡ್ಬೇಡಿ! ಮೋದಿಗೆ ಬೇಡಿಕೊಂಡ ಕೇಜ್ರಿವಾಲ್

  • 14 days ago
ಪ್ರಧಾನಿ ನರೇಂದ್ರ ಮೋದಿಯವರಿಗೆ (PM Narendra Modi) ಮನವಿ ಮಾಡಿರುವ ಅರವಿಂದ್ ಕೇಜ್ರಿವಾಲ್, ನಿಮ್ಮ ದ್ವೇಷವೇನಿದ್ದರೂ ನನ್ನ ಮೇಲೆ. ನಮ್ಮಿಬ್ಬರ ನಡುವಿನ ಹೋರಾಟದಲ್ಲಿ ನನ್ನ ಪೋಷಕರನ್ನು ಎಳೆಯಬೇಡಿ ಎಂದಿದ್ದಾರೆ.

Arvind Kejriwal appealed to Prime Minister Narendra Modi, whatever your hatred is on me. Don't drag my parents into the fight between us.


#ArvindKejriwal #PMmodi #Kejrivalparents #Delhipolice #TiharJail #AAP #BJP #ModivsKejrival

Recommended