ದಯವಿಟ್ಟು OTT ಗೆ ಸಿನಿಮಾ ಕೊಡ್ಬೇಡಿ

  • 3 years ago
ಬೆಂಗಳೂರಿನ ಚಿತ್ರಮಂದಿರಗಳ ಕತೆಯನ್ನು 'ನಾನು, ನನ್ನ ಥಿಯೇಟರ್' ಸರಣಿ ರೂಪದಲ್ಲಿ ಜನರ ಮುಂದಿಡಲಿದೆ ' ಫಿಲ್ಮೀಬೀಟ್ ಕನ್ನಡ'. ಚಿತ್ರಮಂದಿರದ ಸ್ಥಾಪನೆ, ಬೆಳೆದು ಬಂದ ಹಾದಿ, ನೋಡಿದ ಸುವರ್ಣಯುಗ, ಹಿರಿಯ ನಟರೊಂದಿಗೆ ಚಿತ್ರಮಂದಿರಕ್ಕೆ ಇರುವ ನಂಟು, ಈಗ ಎದುರಿಸುತ್ತಿರುವ ಸಮಸ್ಯೆಗಳು ಹೀಗೆ ಇನ್ನೂ ಹಲವು ವಿಷಯಗಳು ವಿಡಿಯೋ ರೂಪದಲ್ಲಿ ನಿಮ್ಮ ಮುಂದಿಡುವ ಪ್ರಯತ್ನ ನಮ್ಮದು, ಬೆಂಗಳೂರಿನ ಪ್ರತಿಷ್ಠಿತ ಚಿತ್ರಮಂದಿರಗಳಲ್ಲಿ ಒಂದಾದ 'ಶ್ರೀನಿವಾಸ' ಚಿತ್ರಮಂದಿರದ ವ್ಯವಸ್ಥಾಪಕರಾದ ರವಿಕುಮಾರ್ ಅವರು ಒಟಿಟಿ ಗಳ ಬಗ್ಗೆ ಮಾತನಾಡಿದ್ದಾರೆ

Nanu Nanna Theater video series about theaters in Bengaluru. Theaters owners will share stories behind their theaters, in this episode Srinivasa Theatre manager Ravi Kumar talk about OTT