ಕಾಂಗ್ರೆಸ್ ಅಂತ್ಯದ ಮಹಾತ್ಮಾ ಗಾಂಧಿ ಕನಸು ರಾಹುಲ್‌ರಿಂದ ನನಸಾಗ್ತಿದೆ ಎಂದ ಆಚಾರ್ಯ ಪ್ರಮೋದ್ ಕೃಷ್ಣಂ

  • 14 days ago
ಕಾಂಗ್ರೆಸ್ ಅನ್ನು ಅಂತ್ಯಗೊಳಿಸುವ ಹೊಣೆಗಾರಿಕೆಯನ್ನು ಅತ್ಯಂತ ಜವಾಬ್ದಾರಿಯುತವಾಗಿ ಪೂರ್ಣಗೊಳಿಸುತ್ತಿರುವ ರಾಹುಲ್ ಗಾಂಧಿ ಒಬ್ಬ 'ಮಹಾಪುರಷ'' ಎಂದು ಪಕ್ಷದ ಮಾಜಿ ಮುಖಂಡ, ಉತ್ತರ ಪ್ರದೇಶದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ ಮುಖಂಡನ ಕಾಲೆಳೆದಿದ್ದಾರೆ.

Former leader of the party, Acharya Pramod Krishnam of Uttar Pradesh, has taken a dig at the Congress leader saying that Rahul Gandhi is a 'great man' who is fulfilling the responsibility of ending the Congress very responsibly.

#RahulGandhi #AcharyaPramodKrishna #Congress #MahatmaGandhi #Loksabhaelections2024

Recommended